1
1

ಬೀದರ್ ಫೆ. 13 ಃ ಚಿಟಗುಪ್ಪಾ ತಾಲೂಕಿನ ಮೂರಯ್ಕೆಯಾದ ಪ್ರಯುಕ್ತ ಬೀದರ ನಗರದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಛೇರಿಯಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ಹಳ್ಳಿಖೇಡಕರ್, ಪಂಢರಿ ನೇಳಗಿ, ದತ್ತು ಕಮಠಾಣ, ಸಂಜೀವಕುಮಾರ ಸಿರ್ಸೇ, ರೋಜ್ ಫಿಲೋಮನ್, ಕಿರಣ ಅಲ್ಲೂರೆ, ಜಗನ್ನಾಥ ಬೇಮಳಗಿಕರ್, ಸಂತೋಷ ಕೋಹಿರ್, ರವಿಕುಮಾರ ಮಚಕುರೆ ಸೇರಿದಂತೆ ಇತರರು ಇದ್ದರು.