Popular Posts

ಪಾಪನಾಶ ಲಿಂಗದೇವರ ಪಾದಯಾತ್ರೆ ಹಾಗೂ ಭಜನೆ-ಕೀರ್ತನೆ

ಬೀದರ್: ಪಾಪನಾಶ ಲಿಂಗದೇವರ ಪಾದಯಾತ್ರೆ ಹಾಗೂ ಭಜನೆ-ಕೀರ್ತನೆ ಮತ್ತು ಸಂಗೀತ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಪಾದಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಜನೆ ಹಾಗೂ ಕೀರ್ತನೆಗಳ ಮೂಲಕ ದೇವರ ನಾಮಸ್ಮರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಗುಂಡೂರಾವ್, ಅರವಿಂದ ಗುರೂಜಿ, ವಿಜಯಲಕ್ಷ್ಮಿ ಲಕ್ಷೆಟ್ಟಿ, ರವಿಕುಮಾರ, ಶಿವಕುಮಾರ ರಾಣಿ ಹೋಕರಣೆ, ಚನ್ನಮ್ಮ ವಲ್ಲೆಪೂರ್, ಕಾವ್ಯ, ಗುಂಡೂರಾವ್ ಬಿರಾದಾರ್, ರವಿ, ಪಲ್ಲವಿ, ವಿಜಯಲಕ್ಷ್ಮಿ, ಪ್ರಬುದ್ಧಿ, ಶ್ರೀವನ್, ಜ್ಯೋತಿ, ಸವಿತಾ ಹಾಗೂ  ಶೀಲವಂತ ಸೇರಿದಂತೆ ಹಲವರು ಭಾಗವಹಿಸಿದ್ದರು.

ಭಜನೆ, ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading