1
1

ಬೀದರ್: ಸಣ್ಣ ನೀರಾವರಿ ಸಚಿವ ಡಾ. ಅಜಯ್ಸಿಂಗ್ ಅವರನ್ನು ಜಿಲ್ಲೆಯ ಕಾಂಗ್ರೆಸ್ ಮುಖಂಡರು ನೆರೆಯ ತೆಲಂಗಾಣದ ಜಹೀರಾಬಾದ್ನಲ್ಲಿ ಶನಿವಾರ ಸನ್ಮಾನಿಸಿದರು.
ಕೆಪಿಸಿಸಿ ಸಂಯೋಜಕರಾದ ಮುರಳಿಧರ ಎಕಲಾರಕರ್, ದತ್ತಾತ್ರಿ ಮೂಲಗೆ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಮುಖಂಡರಾದ ಅಜಮತ್ ಪಟೇಲ್, ವೆಂಕಟೇಶ ಎಕಲಾರಕರ್, ಡಾ. ರೂಪೇಶ್ ಎಕಲಾರಕರ್ ಇದ್ದರು.
Subscribe to get the latest posts sent to your email.