1
1

ಸದ್ದಿಲ್ಲದೆ ರಿಯಲ್ ಸ್ಟಾರ್ ಪುತ್ರ ಆಯುಷ್ ಉಪೇಂದ್ರ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಆಯುಷ್ ಉಪೇಂದ್ರ ಚೊಚ್ಚಲ ಚಿತ್ರಕ್ಕೆ ಕಾಶ್ಮೀರದಲ್ಲಿ ಮುಹೂರ್ತ ನೆರವೇರಿದೆ. ಅಲ್ಲೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ಅಂದ್ಹಾಗೆ, ಈ ಚಿತ್ರದ ಶೀರ್ಷಿಕೆ ಏನು?
ರಿಯಲ್ ಸ್ಟಾರ್ ಉಪೇಂದ್ರ – ಪ್ರಿಯಾಂಕಾ ಉಪೇಂದ್ರ ದಂಪತಿಯ ಪುತ್ರ ಆಯುಷ್. ಶಿಕ್ಷಣ ಮುಗಿಸಿರುವ ಆಯುಷ್ ಇದೀಗ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಆಯುಷ್ ಹೀರೋ ಆಗಿ ಅಭಿನಯಿಸಲು ಶುಭಾರಂಭಿಸಿದ್ದಾರೆ. ಆಯುಷ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಪ್ರಾರಂಭವಾಗಿದೆ.
Subscribe to get the latest posts sent to your email.