Popular Posts

ಕಲಾವಿದ ಜೋಶುವಾ ಅಜಯ್ ಅವರ “ಸ್ಪರ್ಶ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಬೀದರ್ ನಗರದಲ್ಲಿ ಆಗಸ್ಟ್ 18 ಮತ್ತು 19, 2026 ರಂದು ಸಂಜೆ 5 ರಿಂದ 9 ರವರೆಗೆ ಡಿ ಡಾನ್ಸ್ ಅಕಾಡೆಮಿ ಹಾಲ್, ಮೋಹನ್ ಮಾರ್ಕೆಟ್ ನಲ್ಲಿ ಕಲಾವಿದ ಜೋಶುವಾ ಎಮ್ಮಾನುಯೆಲ್ (ಅಜಯ್) ಅವರ “ಸ್ಪರ್ಶ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ.ಈ ಪ್ರದರ್ಶನವನ್ನು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿದೆ.
ಮುಖ್ಯ ಅತಿಥಿಗಳಾಗಿ ಬಿ.ಕೆ. ಬಡಿಗೇರ್ ಅವರು ಭಾಗವಹಿಸಲಿದ್ದಾರೆ.ಭಕ್ತಿ, ಭಾವನೆ ಮತ್ತು ಕಲ್ಪನೆಯ ಮಿಶ್ರಣವಾದ ಈ ಚಿತ್ರಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading