1
1

ಬೀದರ: ನಗರದ ದಿ ಗಾಂಧಿ ಗಂಜ ಬ್ಯಾಂಕನ 52ನೇ ವರ‍್ಷೀಕ ರ‍್ವ ಸದಸ್ಯರ ಸಾಮಾನ್ಯ ಸಭೆ ಭಾನುವಾರ ನಡೆಯಿತು. ಬ್ಯಾಂಕಿನ ಅಧ್ಯಕ್ಷರು ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿ ಮಾತನಾಡಿ ಬೀದರ ಮತ್ತು ಚಿಟಗುಪ್ಪ ತಾಲ್ಲೂಕು ಕೇಂದ್ರದಲ್ಲಿ ಹೊಸ ಶಾಖೆ ಆರಂಭಿಸಲು ಚಿಂತನೆ ನಡೆದಿದೆ. ಆಡಿಟ್ ನಲ್ಲಿ ಬ್ಯಾಂಕ ‘ಎ’ ಗ್ರೇಡ್ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ 1.34 ಕೋಟಿ ನಿವ್ವಳ ಲಾಭಗಳಿಸಿದೆ ಎಂದರು.
ಈಗಾಗಲೇ ಪ್ಲಾಟಿನಮ್ ಡೆಬಿಟ್ ಕರ‍್ಡ, ಯುಪಿಐ, ಐಎಂಪಿಎಸ್ ನ್ಯಾಚ್, ರ‍್ಟಿಜಿಎಸ್, ಎನ್ಇಎಫ್ಟಿ, ಲಾಕರ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಶ್ರೀಕಾಂತ ಶೆಟಕಾರ ವರ‍್ಷಿಕ ವರದಿ ಮಂಡಿಸಿ ಬ್ಯಾಂಕ 371 ಕೋಟಿ ಠೇವಣಿ ಸಂಗ್ರಹ 240 ಕೋಟಿ ಸಾಲ ನೀಡುವ ಗುರಿ ಹೊಂದಿದೆ. ದುಡಿಯುವ ಬಂಡವಾಳ 471 ಕೋಟಿ ಗುರಿ ಇಟ್ಟು-ಕೂಳ್ಳಲಾಗಿದೆ ಗ್ರಾಹಕರ ಸೇವೆಗಾಗಿ ಡಿಜಿಟಲ್ ಸೇವೆಗಳನ್ನು ನೀಡಲಾಗುತ್ತಿದೆ ಬೀದರ ಹೊರವಲಯದಲ್ಲಿ ಸಹಕಾರಿ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದರು ಬ್ಯಾಂಕ 8930 ಸದಸ್ಯರನ್ನು ಹೊಂದಿದ್ದು 5.79 ಕೋಟಿ ಷೇರು ಬಂಡವಾಳ, 313.19 ಕೋಟಿ ಠೇವಣಿ, 355.28 ಕೋಟಿ ದುಡಿಯುವ ಬಂಡವಾಳ, ದರ‍್ಬಲ ರ‍್ಗದ ಸಾಲ 24.68 ಕೋಟಿ ಇದೆ ಎಂದು ವಿವರಿಸಿದರು
ಬ್ಯಾಂಕಿನ ಉಪಾಧ್ಯಕ್ಷರು ಸುನೀಲಕುಮಾರ ಬಿರಾದಾರ ಗುನ್ನಳ್ಳಿ, ನರ‍್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ಕಾಶಿನಾಥ ಶೆಟಕಾರ, ಸರ‍್ಯಕಾಂತ ಶೆಟಕಾರ, ಡಿ.ವಿ ಸಿಂದೋಲ್ ಜಯಕುಮಾರ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ, ಶಿವನಾಥ ಪಾಟೀಲ, ಅಮರನಾಥ ಫುಲೇಕರ ,ವಿಶ್ವನಾಥ ಕಾಜಿ ,ಉಮೇಶ ಮೂಲಿಮನಿ, ಜ್ಯೋತಿ ಗೌರಶೆಟ್ಟಿ ಪ್ರವೀಣಾ ರಡ್ಡಿ ವ್ರತ್ತಿಪರ ನರ‍್ದೇಶಕ ಮಲ್ಲಿಕರ‍್ಜುನ ಕಾರಬಾರಿ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಶ್ರೀಕಾಂತ ಶೆಟಕಾರ ಸಹಾಯಕ ಮುಖ್ಯ ನರ‍್ವಹಣಾಧಿಕಾರಿ ಮಹಾನಂದಾ ಪಾಟೀಲ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.