Popular Posts

ಅನಿಲ್ ಜಾದವ ರವರಿಗೆ MLC ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ರವರಿಗೆ ಮನವಿ. 

ಬೀದರ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ  B K ಹರಿಪ್ರಸಾದ್ ಅವರು ಜವಾಬ್ದಾರಿಯನ್ನು ವಹಿಸಿಕೊಂಡ ಪ್ರಥಮ ಬಾರಿಗೆ ಬೀದರ್ ಜಿಲ್ಲೆಗೆ ಆಗಮಿಸಿದ ಅವರು ಕ್ರೈಸ್ತ ನಾಯಕರು.ಮುಖಂಡರು ಸನ್ಮಾನ ಮಾಡುವ ಮುಖಾಂತರ ನಗರದ ವೃತ್ತಗಳಲ್ಲಿ ಪಟಾಕಿ ಸಿಡಿಸಿದರು, ಮತ್ತು ಬೀದರ್ ಜಿಲ್ಲೆಗೆ ಆಗಮನ ಕೋರಿದರು ಈ ಸಂಧರ್ಬದಲ್ಲಿ ಮಾತನಾಡಿದ ಇಮ್ಯಾನುವೆಲ್ ಕ್ರೈಸ್ತ ಮುಖಂಡರು ಮನವಿ ನೀಡುವುದರ ಮುಖಾಂತರ ಅನಿಲ್ ಜಾದವ್ ಅವರು ಅನೇಕ ವರ್ಷಗಳಿಂದ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದ ಜೊತೆಗೆ ಕ್ರೈಸ್ತ ನಾಯಕರಾಗಿ ಸಹಾಯ ಮಾಡುತ್ತಿದ್ದಾರೆ  ಅವರಿಗೆ MLC ಸ್ಥಾನವನ್ನು ನೀಡಬೇಕೆಂದು ಮನವಿ ಮಾಡಿದರು ಮತ್ತು ಉತ್ತಮ ನಾಯಕರಾಗಿ ನಮ್ಮ ಕ್ರೈಸ್ತ.ಧರ್ಮದಲ್ಲಿ ಗುರುತಿಸಿಕೊಂಡ ಅವರ ಸರಳ ಮನೋಭಾವನೆ ಜೀವಿಯಾಗಿದ್ದಾರೆ ಅವರಿಗೆ MLC ಸ್ಥಾನವನ್ನು ನೀಡಬೇಕು ಎಂದು ಹರಿ ಪ್ರಸಾದ್ ಅವರಿಗೆ ಮನವಿ ಮಾಡುವುದರ ಮುಖಂಡರ ತಿಳಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ NSUI ಯೂಥ್ ಪ್ರೆಸಿಡೆಂಟ್ ಸಚಿನ್ ಬಾವಗಿ,ಜಾನ್ ವರ್ಮಾ,ಶಾಂತಕುಮಾರ್ ನವದಗೇರಿ,ಅನಿಲ್ ಜಾಧವ್,ಹಾಗೂ ಗಣ್ಯರು ಸಮಾಜದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading