Popular Posts

ಟೋಕ್ರೆ ಕೋಳಿ ಸಮಾಜ ಸಂಘದಿಂದ ಸನ್ಮಾನ

ಚಿಟಗುಪ್ಪ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಕ್ಷರಾದ ಹಿರಿಯ ಸಾಹಿತಿಗಳಾದ ಸನ್ಮಾನ್ಯ ಶ್ರೀ ಮಾಣಿಕ ನೇಳಗಿ ಅವರಿಗೆ ಫೆ.15 ರಂದು ನಗರದ ಜಿಲ್ಲಾ ಟೋಕ್ರೆ ಕೋಳಿ ಸಮಾಜ ಸಂಘದ ಕಛೇರಿಯಲ್ಲಿ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರು / ಉಪಾಧ್ಯಕ್ಷರು ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!