ಬೀದರ ಜಿಲ್ಲಾ ಪೊಲೀಸ್, ಮುಡಬಿ ಪೊಲೀಸ್ ರಿಂದ ಮಹಿಳಾ ಕಾಣೆ ಪ್ರಕರಣದಲ್ಲಿ ಮಹಿಳೆಯ ಪತ್ತೆ “*ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಮುಡಬಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳಾ ಕಾಣೆ ಪ್ರಕರಣದಲ್ಲಿ ಮಹಿಳೆಯನ್ನು ಪತ್ತೆ ಹಚ್ಚಲು ಪ್ರಕರಣ ದಾಖಲಾದ ತಕ್ಷಣದಿಂದ ಕಾರ್ಯ ಪ್ರವರ್ತರಾದ ಪಿ.ಎಸ್.ಐ ಕು. ಜೈಶ್ರೀ ರವರು ತಮ್ಮ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಗೆ ಮಹಿಳೆಯ ಪತ್ತೆ ಕುರಿತು ವೈಜ್ಞಾನಿಕ ತಂತ್ರಜ್ಞಾನದ ಸಹಾಯ, ಸಿ.ಸಿ. ಟಿ.ವಿಯ ಸಹಾಯ ಮತ್ತು ತಮ್ಮ ಪೊಲೀಸ್ ಬಾತ್ಮಿದಾರರಿಂದ ಕಾಣೆಯಾದ ಮಹಿಳೆಯ ನಿಖರವಾದ ಮಾಹಿತಿ ಪಡೆದು ಠಾಣೆಗೆ ಕರೆದುಕೊಂಡು ಬಂದು ಕಾಣೆಯಾದ ಮಹಿಳೆಯನ್ನು ಅವರ ಪೊಷಕರಿಗೆ ಒಪ್ಪಿಸಿ ಅವರಲ್ಲಿ ಹರ್ಷ ತುಂಬುವ ಕೆಲಸ ಮಾಡಿರುತ್ತಾರೆ.
ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ಅವರ ಪೊಷಕರ ಹರ್ಷಕ್ಕೆ ಕಾರಣರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
Discover more from ಕಲಿಯುಗದ ಕೂಗು
Subscribe to get the latest posts sent to your email.