ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಸನಮುಕ್ತ ಪ್ರತಿಜ್ಞಾ ಅಭಿಯಾನ

ಬೀದರ್, ಆಗಸ್ಟ್ 11, 2026: ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜು, ಬೀದರ್ನಲ್ಲಿ “ನಶಾ ಮುಕ್ತ ಭಾರತ ಅಭಿಯಾನ” ಹಾಗೂ “ಮಿಷನ್ ಸ್ಪಂದನ” ಅಂಗವಾಗಿ ವ್ಯಸನಮುಕ್ತ ಪ್ರತಿಜ್ಞಾ ಬೃಹತ್…

Read More

ಬ್ರಿಮ್ಸ ಗಾಯಾಳುಗಳಿಗೆ ಸಚಿವ ಖಂಡ್ರೆ ಸಾಂತ್ವನ

ಬೀದರ, ಆಗಸ್ಟ್ 12 (ಕಕ ವಾರ್ತೆ) : ತೆಲಂಗಾಣದ ಜಹೀರಾಬಾದ್ ಬಳಿ ಆಗಸ್ಟ್ 11 ರಂದು ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಬ್ರಿಮ್ಸ್ನಲ್ಲಿ ಚಿಕಿತ್ಸೆ…

Read More

ಮರಾಠಿ, ತೆಲುಗು, ಹಿಂದಿ ಭಾಷಾ ಪರಿಣಿತರಿಂದ ಭಾಷಾಂತರಕಾರರ ಹುದ್ದೆಗೆ ಅರ್ಜಿ ಆಹ್ವಾನ

ಬೀದರ್, ಆಗಸ್ಟ್ 12 (ಕಕ ವಾರ್ತೆ): ಪೋಕ್ಸೋ ಬಾಧಿತ ಮಗುವಿನ ಮತ್ತು ಕುಟುಂಬದ ಹೇಳಿಕೆಗಳನ್ನು ಪಡೆಯಲು ಮರಾಠಿ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಪರಿಣಿತರಾದವರಿಂದ ಭಾಷಾಂತರಕಾರರ ಹುದ್ದೆಗೆ…

Read More

ಬೀದರ್‌ನಲ್ಲಿ ೩೦ ದಿನಗಳ ರಂಗಭೂಮಿ ಕಾರ್ಯಾಗಾರ ಉದ್ಘಾಟನೆ ರಂಗಭೂಮಿ ತರಬೇತಿಯಿಂದ ವ್ಯಕ್ತಿತ್ವ ವಿಕಾಸ: ಸತೀಶ ಪಾಟೀಲ

ಬೀದರ್: ರಂಗಭೂಮಿ ತರಬೇತಿಯಿಂದ ಯುವಜನರಲ್ಲಿ ವ್ಯಕ್ತಿತ್ವ ವಿಕಸ ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ತಿಳಿಸಿದರು. ಮಂಗಳವಾರ ನಗರದ ಕರ್ನಾಟಕ ಕಾಲೇಜಿನಲ್ಲಿ…

Read More

ಅಧಿವೇಶನದಲ್ಲಿ ಬರ ಘೋಷಣೆಗೆ ಕ್ರಮ:  ರೈತರ ನೆರವಿಗೆ ಸರ್ಕಾರ ಬದ್ಧ: 2.5 ಲಕ್ಷ ರೈತರು ಬೆಳೆ ವಿಮೆಯಡಿ ನೋಂದಣಿ ರೈತರಿಗೆ ಮಧ್ಯಂತರ ನಷ್ಟ ಭರಿಸಲು ಕ್ರಮ -:ಸಚಿವ ಈಶ್ವರ ಖಂಡ್ರೆ

ಬೀದರ್ ಆಗಸ್ಟ್ 11 (ಕಕ ವಾರ್ತೆ) ಜೂನ್ ಮತ್ತು ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಸಂಪೂರ್ಣ ಬೆಳೆಗಳು ಹಾಳಾಗಿದ್ದು, ಬರ ಜಿಲ್ಲೆಯನ್ನಾಗಿ ಘೋಷಿಸಲು ಅಧಿವೇಶನದಲ್ಲಿ ಚರ್ಚಿಸಲಾಗುವುದೆಂದು…

Read More

ಕಪೀಲ ಹೂಗಾರ ಗಾದಗಿ ಪದಗ್ರಹಣ ಸಮಾರಂಭ ಆ.13ಕ್ಕೆ

ಬೀದರ: ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ (ರಿ.), ಬೆಂಗಳೂರು ಜಿಲ್ಲಾ ಘಟಕ ಬೀದರ ವತಿಯಿಂದ ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಪೀಲ ಹೂಗಾರ ಗಾದಗಿ ಅವರ…

Read More

ಬೀದರ–ನಾಂದೇಡ್ ರೈಲು ಮಾರ್ಗ ಯೋಜನೆ ತ್ವರಿತಗೊಳಿಸಲು ಪ್ರಭು ಚವ್ಹಾಣ ಒತ್ತಾಯ

ಬೀದರ–ನಾಂದೇಡ್ ವಾಯಾ ಔರಾದ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ತ್ವರಿತಗೊಳಿಸುವುದು, ಕಮಲನಗರ ರೈಲ್ವೆ ನಿಲ್ದಾಣದಲ್ಲಿ ಸಂಚರಿಸುವ ಎಲ್ಲ ರೈಲುಗಳ ನಿಲುಗಡೆ ಹಾಗೂ ಕಮಲನಗರ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ…

Read More

ಸ್ವಯಂ ಉದ್ಯೋಗ ಸ್ಥಾಪಿಸಲು ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ

ಬೀದರ್, ಆಗಸ್ಟ್ 11 (ಕಕ ವಾರ್ತೆ): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಸ್ವಯಂ ಉದ್ಯೋಗ ಸ್ಥಾಪಿಸಲು…

Read More

ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ತೆರೆ

ಬೀದರ್: ವಿದ್ಯಾಭಾರತಿ ಜಿಲ್ಲಾ ಘಟಕ ಬೀದರ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭ ಭಾನುವಾರ ಸಂಭ್ರಮದಿAದ ಜರುಗಿತು. ಸಮಾರೋಪ ಸಮಾರಂಭದ…

Read More
error: Content is protected !!