ಸನ್ಮಾನ್ಯ ಶ್ರೀ ಕೆ ಎಸ್ ಬಸವಂತಪ್ಪ ರವರಿಗೆ ಸನ್ಮಾನ

ನೂತನವಾಗಿ ಮುಜರಾಯಿ ಮತ್ತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಸ್ ಬಸವಂತಪ್ಪ ರವರಿಗೆ ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಶುಭಾಶಯ ಕೋರಲಾಯಿತು

Read More

ಆಗಸ್ಟ್ 14, 15ರಂದು ಸಚಿವ ಈಶ್ವರ್ ಖಂಡ್ರೆ ಪ್ರವಾಸ

ಬೀದರ್ ಆಗಸ್ಟ್ 13 (ಕಕ ವಾರ್ತೆ): ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಬೀದರ್ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು…

Read More

ಕೆ.ಕೆ.ಆರ್.ಟಿ.ಸಿ ಕೇಂದ್ರ ಕಛೇರಿಗೆ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಭೇಟಿ

ಕಲಬುರಗಿ, ಆಗಸ್ಟ್.13(ಕಕ ವಾರ್ತೆ) ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ, ಹಾಗೂ ಸದಸ್ಯರೂ ಗುರುವಾರ ನಗರದ ಕಲ್ಯಾಣ ಕರ್ನಾಟಕ ರಸ್ತೆ…

Read More

ಹೂಗಾರ ಮಹಾಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ

ಬೀದರ್: ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಬೀದರ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗುರುವಾರ ನಗರದ ಚಿದ್ರಿ ಬಳಿಯ ಶ್ರೀ ಬುತ್ತಿ ಬಸವಣ್ಣ ದೇವಸ್ಥಾನದ…

Read More

ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು: ಮಹಿಳಾ, ಮಕ್ಕಳ ಕಲ್ಯಾಣ ಯೋಜನೆಗಳು ಕಾಗದಕ್ಕμÉ್ಟೀ ಸೀಮಿತವಾಗದಿರಲಿ – ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಲಬುರಗಿ,ಆಗಸ್ಟ್.13 (ಕಕ ವಾರ್ತೆ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು ಕೇವಲ ಕಾಗದಕ್ಕμÉ್ಟೀ ಸೀಮಿತವಾಗದೆ ಅರ್ಧ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು. ಇನ್ಮುಂದೆ…

Read More

ಕಲಾ ಪ್ರೇಮಿಗಳ ಆಕರ್ಷಿಸುತ್ತಿರುವ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಬೀದರ್: ಇಲ್ಲಿಯ ರಾಂಪುರೆ ಕಾಲೊನಿಯ ಯೋಗೀಶ್ ಚಿತ್ರಕಲಾ ಕಾಲೇಜಿನ ಸಿ.ಎಸ್. ಮಠದ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಆರಂಭವಾದ ಚಿತ್ರ ಕಲಾವಿದ ಸುನೀಲ್ ಸಾಗರ್ ಅವರ ಏಕ ವ್ಯಕ್ತಿ…

Read More

ಸೌಹಾರ್ದತೆಯ ಸಂತ ಕೃತಿ ಇಂದು ಬಿಡುಗಡೆ

ಬೀದರ: ನೇತಾಜಿ ಪುಸ್ತಕ ಪ್ರಕಾಶನ ಹಾಗೂ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಗೆಳೆಯರ ಬಳಗದ ವತಿಯಿಂದ ಕವಿ, ಸಾಹಿತಿ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಅವರ ಸ್ಮರಣಾರ್ಥ ಸಂಪಾದಕ ರಮೇಶ…

Read More

ಮೋಟರ್ ವಾಹನ ತರಬೇತಿದಾರರು ರಸ್ತೆ ನಿಯಮ ಪಾಲನೆಯೊಂದಿಗೆ ಉತ್ತಮ ತರಬೇತಿ ನೀಡಿ.. ಆರ್.ಟಿ.ಓ. ಜಾಫರ್ ಸಾದಿಕ್ಕ

ಬಸವಕಲ್ಯಾಣ: ಮೋಟರ್ ವಾಹನ ತರಬೇತಿದಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಹೊಸ ಚಾಲಕರಿಗೆ ಗುಣಮಟ್ಟದ ಹಾಗೂ ವೈಜ್ಞಾನಿಕ ವಾಹನ ಚಾಲನಾ ತರಬೇತಿ ನೀಡಬೇಕು ಎಂದು ಪ್ರಾದೇಶಿಕ…

Read More

ತಂಬಾಕು ಉತ್ಪನ್ನ ನಿಷೇಧ; ಗಣೇಶ ಪಾಟೀಲ ಮೆಚ್ಚುಗೆ

ಬೀದರ್: ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿರುವುದಕ್ಕೆ ನಮ್ಮ ಕರ್ನಾಟಕ ಸೇನೆ ಮೆಚ್ಚುಗೆ…

Read More

ಕ್ರೈಸ್ ವಸತಿ ಶಾಲೆಗಳ ಪ್ರವೇಶ: ಜಿಲ್ಲಾಧಿಕಾರಿಗೆ ವೇದಿಕೆ ಮನವಿ ಪತ್ರ ಕೌನ್ಸೆಲಿಂಗ್ ಮೂಲಕವೇ ಖಾಲಿ ಸ್ಥಾನ ಹಂಚಿಕೆ ಮಾಡಿ

ಬೀದರ್: ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ ಆರನೇ ತರಗತಿಯ ಖಾಲಿ ಉಳಿದ ಸ್ಥಾನಗಳನ್ನು ಕೌನ್ಸೆಲಿಂಗ್ ಮೂಲಕವೇ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕು ಎಂದು ಜೈ ಕರುನಾಡ ವೇದಿಕೆ…

Read More
error: Content is protected !!

Subscribe