ಕೇಂದ್ರ ಕಾರಾಗೃಹದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಣೆ

ಕಲಬುರಗಿ,ಫೆ.24.-ಉಚಿತ ಕಂಪ್ಯೂಟರ್ ತರಬೇತಿ ಪಡೆದಿರುವ ಕಾರಾಗೃಹದ ಕೈದಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ನೂತನ ತರಬೇತಿದಾರರಿಗೆ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಸೋಮವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು. ಈ…

Read More

ತಾಂತ್ರಿಕ ವಿದ್ಯಾರ್ಥಿಳಿಗಳಿಗಾಗಿ ಒಂದು ದಿನದ ಕಾರ್ಯಾಗಾರ

ಕಲಬುರಗಿ:- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಪುರಸ್ಕೃತ ಮಹತ್ವಾಕಾಂಕ್ಷಿ ಖಂಒP ಯೋಜನೆಯಡಿ ಅಂತಿಮ ವರ್ಷದ…

Read More

ಕರ್ನಾಟಕ ವಿದ್ಯುಚ್ಫಕ್ತಿ ನಿಯಂತ್ರಣ ಆಯೋಗದಿಂದ ಸಾರ್ವಜನಿಕ ವಿಚಾರಣೆ: ಜೆಸ್ಕಾಂ ಆರ್ಥಿಕ ಸ್ಥಿತಿಗತಿ ಪರಿಶೀಲನೆ

ಕಲಬುರಗಿ, ಫೆ.23,  ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ (ಜೆಸ್ಕಾಂ) ಸಂಸ್ಥೆಯ 2024-25ನೇ ಆರ್ಥಿಕ ವರ್ಷದ ವಾರ್ಷಿಕ ಕಾರ್ಯ ಪರಿಶೀಲನೆ ಸಂಬಂಧವಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ (ಕೆಇಆರ್‍ಸಿ) ಸಾರ್ವಜನಿಕ…

Read More

ನಮ್ಮಲ್ಲಿಯೂ ದೊಡ್ಡಾಟ ತುಂಬಾ ಪ್ರಸಿದ್ದವಾಗಿದೆ -ಎಂ.ವೈ.ಪಾಟೀಲ

ಕಲಬುರಗಿ,ಫೆ.21(KALIYUGAD KOOGU.) ಕಲೆ, ಸಾಹಿತ್ಯ, ರಂಗಭೂಮಿ, ಸಂಗೀತಕ್ಕೆ ಕರ್ನಾಟಕ ದೇಶದಲ್ಲಿಯೇ ಹೆಸರುವಾಸಿ. ನಮ್ಮ ಆಚಾರ-ವಿಚಾರ, ಸಂಸ್ಕøತಿ ಯುವ ಪೀಳಿಗೆಗೆ ಪರಿಚಯಿಸಲು ಇಂತಹ ಕಲೆ, ಸಂಗೀತ, ನಾಟಕಕ್ಕೆ ಪೆÇ್ರೀತ್ಸಾಹಿಸುವ…

Read More

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ

ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿಯಲ್ಲಿ PoSಊ ಂಛಿಣ ಕಾಯ್ದೆಯ ನಿರ್ದೇಶನದಂತೆ ದಿನಾಂಕ: 21-02-2026 ರಂದು ವೈದ್ಯರಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ…

Read More

ಕಲಬುರಗಿ ನಾಟಕೋತ್ಸವ–26: ವಿಶೇಷ ಜಾಥಾಕ್ಕೆ ಚಾಲನೆ

ಕಲಬುರಗಿ, ಫೆಬ್ರವರಿ 20 : ಕಲಬುರಗಿ ನಾಟಕೋತ್ಸವ–26 ರ ಪ್ರಚಾರಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಥಾಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ರಂಗಶಂಕರ…

Read More

ಸರ್ವಜ್ಞ ಮಣ್ಣಿನ ಸಾಂಸ್ಕೃತಿಗೆ ಅನನ್ಯತೆಯ ಪ್ರತಿರೂಪ. ಉಪನ್ಯಾಸಕ:- ರವೀಂದ್ರ ಕುಂಬಾರ

ಕಲಬುರಗಿ,ಫೆ.20. ಸರ್ವಜ್ಞ ಕೇವಲ ಕನ್ನಡ ನಾಡಿನ ಕವಿಯಲ್ಲ, ಆತ ಈ ಮಣ್ಣಿನ ಸಾಂಸ್ಕೃತಿಕ ಅನನ್ಯತೆಯ ಪ್ರತಿರೂಪ. ಒಂದು ವೇಳೆ ಸರ್ವಜ್ಞ ಗ್ರೀಕ್ ದೇಶದಲ್ಲಿ ಜನಿಸಿದ್ದರೆ, ಇಂದು ಜಗತ್ತು…

Read More

ಜವಳಿ ಪಾರ್ಕ್‍ನ 1,000 ಎಕರೆ ಜಾಗದಲ್ಲಿ ರೈತರು ಯಾವುದೇ ಕೃಷಿ ಪೂರ್ವ ಚಟುವಟಿಕೆ ಕೈಗೊಳ್ಳಬಾರದೆಂದು ಸೂಚನೆ

ಕಲಬುರಗಿ,ಫೆ.18.(ಕ.ವಾ.)-ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ನದಿಸಿನ್ನೂರ ಮತ್ತು ಹೊನ್ನಕಿರಣಗಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ವಿವಿಧ ಸರ್ವೆ ನಂಬರ್‍ಗಳ 1000 ಎಕರೆ…

Read More

ಪ್ರಪ್ರಥಮ ನಾಟಕೋತ್ಸವ ಯಶಸ್ಸಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ -ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಫೆ.17 ರಂಗಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು ಮತು ಕಲಬುರಗಿ ನಗರವನ್ನು ಸಾಂಸ್ಕೃತಿಕ ನಗರವನ್ನಾಗಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಫೆಬ್ರವರಿ 21 ರಿಂದ 28ರ ವರೆಗೆ ಎಂಟು…

Read More

ಕನ್ನಡ ನಾಡಿನಲ್ಲಿ ಕನ್ನಡವೇ “ಯಜಮಾನ” ಕನ್ನಡ ಉಳಿಸಿ ಬೆಳಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ -ಮುಡುಬಿ ಗುಂಡೇರಾವ

ಕಲಬುರಗಿ,ಫೆ.16 ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಯಲ್ಲಿ ಒಂದಾಗಿರುವ ಕನ್ನಡಕ್ಕೆ ಇಂದಿನ ಆಧುನಿಕ ಸಂಚಾರ ವಾಣಿ (ಮೊಬೈಲ್) ಮತ್ತು ಆಂಗ್ಲ ಭಾಷೆಯ ವ್ಯಾಮೋಹದ ಹಾವಳಿಯಿಂದ ಹೊಡೆತ ಬೀಳುತ್ತಿದೆ. ಇಂತಹ…

Read More
error: Content is protected !!