ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಬೀದರ:-ಚಿಟಗುಪ್ಪಾ ಪಟ್ಟಣದ ಜೈ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಹಾಗೂ ತಾಳ್ಮಡಗಿ ಗ್ರಾಮದ ಮಾಣಿಕ್ ನೇಳಗೆ ಅವರನ್ನು ಅಧ್ಯಕ್ಷರಾಗಿ…

Read More

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಬಜೆಟ್ ನಲ್ಲಿ ₹200 ಕೋಟಿ ಅನುದಾನ  ಮೀಸಲಿಡಿ: ಭೀಮಾ

ಬೀದರ್: 2026–2027ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕನಿಷ್ಠ ₹200 ಕೋಟಿಯನ್ನು ತಕ್ಷಣ ಮೀಸಲಿಡುವಂತೆ ಎಮ್.ಜಿ.ಎಶ್.ಪಿ ಸದಸ್ಯರಾದ ಭೀಮಾ ಹೇಳಿದರು. ಲಿಂಗತ್ವ…

Read More

ಇಮಾಮಬಾದ್ ಬಾಲಕ ಸಾವಿಗೆ ಸಾಂತ್ವನ — ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಲು  ಈಶ್ವರಸಿಂಗ ಆಗ್ರಹ

ಬೀದರ್: ಬೀದರ್ ತಾಲೂಕಿನ ಇಮಾಮಬಾದ್ ಗ್ರಾಮದ ಐದು ವರ್ಷದ ಬಾಲಕ ಅವಿನಾಶ್ (ತಂದೆ ರಾಜಕುಮಾರ್) ಇತ್ತೀಚೆಗೆ ಮಲಿಕ್ ಮರ್ಜಾಪುರ್ ಗ್ರಾಮದ ಸುತ್ತಮುತ್ತ ಇರುವ ಪುರಾತತ್ವ ಇಲಾಖೆಗೆ ಸೇರಿದ…

Read More

ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳದ ಪೆÇೀಸ್ಟರ್ ಬಿಡುಗಡೆ

ಕಲಬುರಗಿ,ಫೆ.17 ಕಲಬುರಗಿ ನಗರದ ಶರಣಬಸವೇಶ್ವರ ಕೆರೆ ಆವರಣದಲ್ಲಿ ಇದೇ ಫೆಬ್ರವರಿ 22 ಮತ್ತು 23 ರಂದು ಎರಡು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ…

Read More

ಬಸಂತಪೂರದಲ್ಲಿ ಮೆಣಸಿನ ಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ

ಬೀದರ, ಫೆಬ್ರವರಿ.17 :- ಮೆಣಸಿನ ಕಾಯಿ ಬೆಳೆಯ ತಳಿಯನ್ನು ಕ್ಷೇತ್ರಕ್ಕೆ ಹೊಸದಾಗಿ ಪರಿಚಯಿಸುವ ಮುಖಾಂತರ ಹೆಚ್ಚಿನ ಲಾಭ ಪಡೆಯಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ…

Read More

ಬೀದರ್‌ನಿಂದ ಚಿಟಗುಪ್ಪಕ್ಕೆ ಎಕ್ಸ್ಪ್ರೆಸ್ ಬಸ್ ಓಡಿಸಲು ವೀರಭದ್ರಪ್ಪ ಉಪ್ಪಿನ್ ಮನವಿ

ಬೀದರ್ :-ಜಿಲ್ಲಾ ಕೇಂದ್ರ ಬೀದರ್‌ನಿಂದ ನೂತನ ತಾಲೂಕು ಕೇಂದ್ರವಾದ ಚಿಟಗುಪ್ಪಕ್ಕೆ ಮನ್ನಾಎಖೆಳ್ಳಿ ಮಾರ್ಗವಾಗಿ ನೇರ ಎಕ್ಸ್ಪ್ರೆಸ್ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ…

Read More

50 ಜರಿ ಜರ್ದೋಸಿ ಮಹಿಳಾ ಕುಶಲಕರ್ಮಿಗಳಿಗೆ ಸುಧಾರಿತ ಟೂಲ್‌ಕಿಟ್ ವಿತರಣೆ

ಬೀದರ್:ನಗರದ ಸಹಯೋಗ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ, ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಛೇರಿಯ ಎನ್.ಹೆಚ್.ಡಿ.ಪಿ. (ಓಊಆP) ಯೋಜನೆಯಡಿ, 50 ಜರಿ ಜರ್ದೋಸಿ…

Read More

ಬೀದರನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶ್ರೀ ಸಂತ ಸೇವಾಲಾಲ ಜಯಂತಿ ಆಚರಣೆ

ಬೀದರ, ಫೆಬ್ರವರಿ.17 :- ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ ಎಂಬುದು ಬಂಜಾರ ಸಮುದಾಯದ ಅಚ್ಚು ಮೆಚ್ಚಿನ ಮಹಾನ ಸಂತರಾದ ಶ್ರೀ ಸೇವಾಲಾಲರ ಪ್ರಮುಖ ಧೈಯ ವಾಕ್ಯವಾಗಿತ್ತು ಎಂದು…

Read More

ನಾಳೆ ಬೀದರ್‌ನಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ 

ಬೀದರ್: ಸರಿಗಮಪ ಎಂಬ ಜನಪ್ರಿಯ ಗಾನ ರಿಯಾಲಿಟಿ ಶೋ ತನ್ನ ಹೊಸ ಆವೃತ್ತಿಯಾದ ಲಿಟಲ್ ಚಾಂಪ್ಸ್ ಮೂಲಕ ಮತ್ತೆ ಕನ್ನಡಿಗರ ಮನ ಗೆಲ್ಲಲು ಸಜ್ಜಾಗಿದೆ. ಜೀ ಕನ್ನಡ…

Read More

ಫೆ.೨೩ರಂದು ೧೨೧ನೇ ವಿಶ್ವ ರೋಟರಿ ದಿನಾಚರಣೆ: ಹಾವಶೆಟ್ಟಿ ಪಾಟೀಲ

ಬೀದರ್: ರೋಟ್ರಿ ಇಂಟರ್ ನ್ಯಾಶ್ನಲ್ ಸಂಸ್ಥೆಯ ೧೨೧ನೇ ವಿಶ್ವ ರೋಟರಿ ದಿನಾಚರಣೆಯನ್ನು ಅಂಗವಾಗಿ ರೋಟ್ರಿ ಕ್ಲಬ್ ಬೀದರ್ ವತಿಯಿಂದ ಫೆಬ್ರವರಿ ೨೩ರಂದು ಸಂಜೆ ೬.೦೦ ಗಂಟೆಗೆ ನಗರದ…

Read More
error: Content is protected !!