Headlines

ಮಾರ್ಚ.1 ರಂದು ಜರುಗಲಿರುವ ಶ್ರೀ ರೇಣುಕಾಚಾರ್ಯ ಜಯಂತಿ ವಿಜೃಂಭಣೆಯಿAದ ಆಚರಿಸೋಣ-ಎಡಿಸಿ ಶಿವಾನಂದ ಬಿ.ಕರಾಳೆ

ಬೀದರ, ಫೆಬ್ರವರಿ.18 :- ಮಾರ್ಚ.1 ರಂದು ಜರುಗಲಿರುವ ರೇಣುಕಾಚಾರ್ಯ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ತಿಳಿಸಿದರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ…

Read More

ಫೆ.23 ಹಾಗೂ 24 ರಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರವಾಸ

ಬೀದರ, ಫೆಬ್ರವರಿ.18 :- ಡಾ. ಮೂರ್ತಿ ಎಲ್ ಅಧ್ಯಕ್ಷರು, ಮಾನ್ಯ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು ಹಾಗೂ ಸದಸ್ಯರುಗಳ ಅವರು…

Read More

ಫೆ.27 ರಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಹದಿನೈದನೆಯ ಘಟಿಕೋತ್ಸವ

ಬೀದರ, ಫೆಬ್ರವರಿ.18 :- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಇದರ ಹದಿನೈದನೆಯ ಘಟಿಕೋತ್ಸವ ಫೆಬ್ರವರಿ.27 ರಂದು ಬೆಳಿಗ್ಗೆ 11 ಗಂಟೆಗೆ ಬೀದರ…

Read More

ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿ-ಎಡಿಸಿ ಶಿವಾನಂದ ಬಿ.ಕರಾಳೆ

ಬೀದರ, ಫೆಬ್ರವರಿ.18 :- ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿರುವ ಜೀತ ಪದ್ಧತಿಯ ನಿರ್ಮೂಲನೆಗೆ ಎಲ್ಲಾ ಅಧಿಕಾರಿಗಳು ಕೈ ಜೋಡಿಸಿದಾಗ ಮಾತ್ರ ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸಾಧ್ಯ ಎಂದು…

Read More

ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಬೀದರ:-ಚಿಟಗುಪ್ಪಾ ಪಟ್ಟಣದ ಜೈ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಹಾಗೂ ತಾಳ್ಮಡಗಿ ಗ್ರಾಮದ ಮಾಣಿಕ್ ನೇಳಗೆ ಅವರನ್ನು ಅಧ್ಯಕ್ಷರಾಗಿ…

Read More

ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಬಜೆಟ್ ನಲ್ಲಿ ₹200 ಕೋಟಿ ಅನುದಾನ  ಮೀಸಲಿಡಿ: ಭೀಮಾ

ಬೀದರ್: 2026–2027ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕನಿಷ್ಠ ₹200 ಕೋಟಿಯನ್ನು ತಕ್ಷಣ ಮೀಸಲಿಡುವಂತೆ ಎಮ್.ಜಿ.ಎಶ್.ಪಿ ಸದಸ್ಯರಾದ ಭೀಮಾ ಹೇಳಿದರು. ಲಿಂಗತ್ವ…

Read More

ಜವಳಿ ಪಾರ್ಕ್‍ನ 1,000 ಎಕರೆ ಜಾಗದಲ್ಲಿ ರೈತರು ಯಾವುದೇ ಕೃಷಿ ಪೂರ್ವ ಚಟುವಟಿಕೆ ಕೈಗೊಳ್ಳಬಾರದೆಂದು ಸೂಚನೆ

ಕಲಬುರಗಿ,ಫೆ.18.(ಕ.ವಾ.)-ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ನದಿಸಿನ್ನೂರ ಮತ್ತು ಹೊನ್ನಕಿರಣಗಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ವಿವಿಧ ಸರ್ವೆ ನಂಬರ್‍ಗಳ 1000 ಎಕರೆ…

Read More

ಇಮಾಮಬಾದ್ ಬಾಲಕ ಸಾವಿಗೆ ಸಾಂತ್ವನ — ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಲು  ಈಶ್ವರಸಿಂಗ ಆಗ್ರಹ

ಬೀದರ್: ಬೀದರ್ ತಾಲೂಕಿನ ಇಮಾಮಬಾದ್ ಗ್ರಾಮದ ಐದು ವರ್ಷದ ಬಾಲಕ ಅವಿನಾಶ್ (ತಂದೆ ರಾಜಕುಮಾರ್) ಇತ್ತೀಚೆಗೆ ಮಲಿಕ್ ಮರ್ಜಾಪುರ್ ಗ್ರಾಮದ ಸುತ್ತಮುತ್ತ ಇರುವ ಪುರಾತತ್ವ ಇಲಾಖೆಗೆ ಸೇರಿದ…

Read More

ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳದ ಪೆÇೀಸ್ಟರ್ ಬಿಡುಗಡೆ

ಕಲಬುರಗಿ,ಫೆ.17 ಕಲಬುರಗಿ ನಗರದ ಶರಣಬಸವೇಶ್ವರ ಕೆರೆ ಆವರಣದಲ್ಲಿ ಇದೇ ಫೆಬ್ರವರಿ 22 ಮತ್ತು 23 ರಂದು ಎರಡು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ…

Read More

ಬಸಂತಪೂರದಲ್ಲಿ ಮೆಣಸಿನ ಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ

ಬೀದರ, ಫೆಬ್ರವರಿ.17 :- ಮೆಣಸಿನ ಕಾಯಿ ಬೆಳೆಯ ತಳಿಯನ್ನು ಕ್ಷೇತ್ರಕ್ಕೆ ಹೊಸದಾಗಿ ಪರಿಚಯಿಸುವ ಮುಖಾಂತರ ಹೆಚ್ಚಿನ ಲಾಭ ಪಡೆಯಬೇಕೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಸಲಹೆ…

Read More
error: Content is protected !!

ಕಲಿಯುಗದ ಕೂಗು

ಕನ್ನಡ ದಿನ ಪತ್ರಿಕೆ

Skip to content ↓