Headlines

ಹೂಗಾರ ಮಹಾಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ

ಬೀದರ್: ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಬೀದರ್ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗುರುವಾರ ನಗರದ ಚಿದ್ರಿ ಬಳಿಯ ಶ್ರೀ ಬುತ್ತಿ ಬಸವಣ್ಣ ದೇವಸ್ಥಾನದ…

Read More

ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು: ಮಹಿಳಾ, ಮಕ್ಕಳ ಕಲ್ಯಾಣ ಯೋಜನೆಗಳು ಕಾಗದಕ್ಕμÉ್ಟೀ ಸೀಮಿತವಾಗದಿರಲಿ – ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಲಬುರಗಿ,ಆಗಸ್ಟ್.13 (ಕಕ ವಾರ್ತೆ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು ಕೇವಲ ಕಾಗದಕ್ಕμÉ್ಟೀ ಸೀಮಿತವಾಗದೆ ಅರ್ಧ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು. ಇನ್ಮುಂದೆ…

Read More

ಕಲಾ ಪ್ರೇಮಿಗಳ ಆಕರ್ಷಿಸುತ್ತಿರುವ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಬೀದರ್: ಇಲ್ಲಿಯ ರಾಂಪುರೆ ಕಾಲೊನಿಯ ಯೋಗೀಶ್ ಚಿತ್ರಕಲಾ ಕಾಲೇಜಿನ ಸಿ.ಎಸ್. ಮಠದ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಆರಂಭವಾದ ಚಿತ್ರ ಕಲಾವಿದ ಸುನೀಲ್ ಸಾಗರ್ ಅವರ ಏಕ ವ್ಯಕ್ತಿ…

Read More

ಸೌಹಾರ್ದತೆಯ ಸಂತ ಕೃತಿ ಇಂದು ಬಿಡುಗಡೆ

ಬೀದರ: ನೇತಾಜಿ ಪುಸ್ತಕ ಪ್ರಕಾಶನ ಹಾಗೂ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಗೆಳೆಯರ ಬಳಗದ ವತಿಯಿಂದ ಕವಿ, ಸಾಹಿತಿ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಅವರ ಸ್ಮರಣಾರ್ಥ ಸಂಪಾದಕ ರಮೇಶ…

Read More

ಮೋಟರ್ ವಾಹನ ತರಬೇತಿದಾರರು ರಸ್ತೆ ನಿಯಮ ಪಾಲನೆಯೊಂದಿಗೆ ಉತ್ತಮ ತರಬೇತಿ ನೀಡಿ.. ಆರ್.ಟಿ.ಓ. ಜಾಫರ್ ಸಾದಿಕ್ಕ

ಬಸವಕಲ್ಯಾಣ: ಮೋಟರ್ ವಾಹನ ತರಬೇತಿದಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಹೊಸ ಚಾಲಕರಿಗೆ ಗುಣಮಟ್ಟದ ಹಾಗೂ ವೈಜ್ಞಾನಿಕ ವಾಹನ ಚಾಲನಾ ತರಬೇತಿ ನೀಡಬೇಕು ಎಂದು ಪ್ರಾದೇಶಿಕ…

Read More

ತಂಬಾಕು ಉತ್ಪನ್ನ ನಿಷೇಧ; ಗಣೇಶ ಪಾಟೀಲ ಮೆಚ್ಚುಗೆ

ಬೀದರ್: ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿರುವುದಕ್ಕೆ ನಮ್ಮ ಕರ್ನಾಟಕ ಸೇನೆ ಮೆಚ್ಚುಗೆ…

Read More

ಕ್ರೈಸ್ ವಸತಿ ಶಾಲೆಗಳ ಪ್ರವೇಶ: ಜಿಲ್ಲಾಧಿಕಾರಿಗೆ ವೇದಿಕೆ ಮನವಿ ಪತ್ರ ಕೌನ್ಸೆಲಿಂಗ್ ಮೂಲಕವೇ ಖಾಲಿ ಸ್ಥಾನ ಹಂಚಿಕೆ ಮಾಡಿ

ಬೀದರ್: ಜಿಲ್ಲೆಯ ಕ್ರೈಸ್ ವಸತಿ ಶಾಲೆಗಳ ಆರನೇ ತರಗತಿಯ ಖಾಲಿ ಉಳಿದ ಸ್ಥಾನಗಳನ್ನು ಕೌನ್ಸೆಲಿಂಗ್ ಮೂಲಕವೇ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕು ಎಂದು ಜೈ ಕರುನಾಡ ವೇದಿಕೆ…

Read More

ಜಾರ್ಜ್ ಫರ್ನಾಂಡೀಸ್‍ಗೆ ನಿಗಮ ಅಧ್ಯಕ್ಷ ಸ್ಥಾನ ನೀಡಿ

ಬೀದರ್: ಇಲ್ಲಿಯ ಕಾಂಗ್ರೆಸ್ ಮುಖಂಡ ಜಾರ್ಜ್ ಫರ್ನಾಂಡೀಸ್ ಅವರಿಗೆ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ವಿವಿಧ ಸಮಾಜಗಳ ಮುಖಂಡರು ಒತ್ತಾಯಿಸಿದ್ದಾರೆ. ಫರ್ನಾಂಡೀಸ್ ಅವರು…

Read More

ಹರ್ ಘರ್ ತಿರಂಗಾ ಬೈಕ್ ರ‍್ಯಾಲಿಗೆ ಚಾಲನೆ

ಬೀದರ್: ಆಗಸ್ಟ್ 13, (ಕಕ ವಾರ್ತೆ) 80ನೇ ಸ್ವತಂತ್ರೋತ್ಸವ ಹಾಗೂ ಹರ ಘರ್ ತಿರಂಗಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನೌಕರ ಸಂಘ, ಕನ್ನಡ ಸಾಹಿತ್ಯ…

Read More

ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಣೆ, ಅಲ್ಬೆಂಡಜೋಲ್ ಮಾತ್ರೆ ನುಂಗಿಸುವ ಮೂಲಕ ಜಂತುಹುಳು ನಾಶ

ಬೀದರ್, ಆಗಸ್ಟ್ 13 (ಕಕ ವಾರ್ತೆ) : ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದೊಳಗಿನ 6,12,389 ಮಕ್ಕಳಿದ್ದು, ಅದರಲ್ಲಿ 1 ರಿಂದ 2 ವರ್ಷದ 34,025 ಮಕ್ಕಳಿಗೆ…

Read More
error: Content is protected !!

ಕಲಿಯುಗದ ಕೂಗು

ಕನ್ನಡ ದಿನ ಪತ್ರಿಕೆ

Skip to content ↓