Popular Posts

ಸನಾತನ ಸಂಸ್ಥೆಯಿಂದ ರಾಷ್ಟ್ರಧ್ವಜದ ಮಹತ್ವದ ಕುರಿತು ಮಾರ್ಗದರ್ಶನ

ಧಾರವಾಡ (15) ಸನಾತನ ಸಂಸ್ಥೆಯ ವತಿಯಿಂದ ಸಂಗೊಳ್ಳಿ ರಾಯಣ್ಣ ನಗರದಲ್ಲಿನ ಶ್ರೀ ಮಂಜುನಾಥ ಪವಿತ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಗೂ ತೇಜಸ್ವಿ ನಗರದಲ್ಲಿರುವ ಶ್ರೀ ಮಾರುತಿ ಪ್ರೌಢಶಾಲೆ ಶ್ರೀ ಮಾರುತಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಈ ಸಂಸ್ಥೆಯ ಸಾಧಕರಾದ ಶ್ರೀ ಬಾಲಾಜಿ ಮಜುಂದಾರ ಇವರಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಕುರಿತು ವಿವರವಾದ ಮಾಹಿತಿಯನ್ನು ಹಾಗೂ ರಾಷ್ಟ್ರಧ್ವಜದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಮಾತೆಯವರು, ಶಿಕ್ಷಕರು ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ಸನಾತನ ಸಂಸ್ಥೆಯ ಸಾಧಕರಾದ ತಾರಾ ಶೆಟ್ಟಿ, ಮಂಜುಳಾ ಪಾಟೀಲ್, ರೇಣುಕಾ, ಸಣ್ಣಕ್ಕಿ ಚಿದಂಬರ ನಿಂಬರಗಿ,ರಮೇಶ ಹಳ್ಳೂರ್ ಕೂಡಾ ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading